ಜನ್ಮ ನಕ್ಷತ್ರ ತೇರಳ್ಳಿ ಬೆಟ್ಟದಲ್ಲಿ
Posted date: 01 Fri, Feb 2013 ? 11:00:50 AM

ಸಪ್ತಗಿರಿ ಮೂವೀಸ್ ಲಾಂಛನದಲ್ಲಿ ಟಿ.ಪಿ. ಗಣೇಶ್ ನಾಯ್ಡು, (ಕೊಡಗು) ನಿರ್ಮಾಣದ  ದಯಾಕರ್‌ರಾವ್  ನಿರ್ದೇಶನದ ಜನ್ಮ ನಕ್ಷತ್ರ ಚಿತ್ರಕ್ಕೆ ಕೋಲಾರ ಬಳಿಯ  ತೇರಳ್ಳಿ ಬೆಟ್ಟದಲ್ಲಿ  ನಾಗ್‌ಕಿರಣ್, ಧರ್ಮ, ರೂಪಶ್ರೀ, ರವೀಂದ್ರನಾಥ್, ಎಂ.ಎಸ್.ಉಮೇಶ್, ವಿಕ್ರಮ್ ಉದಯಕುಮಾರ್, ಮೋಹನ್ ಜುನೇಜ, ಮುಂತಾದವರ ಅಭಿನಯದ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರದ ಛಾಯಾಗ್ರಹಣ -ಸಿ.ನಾರಾಯಣ್, ಸಂಗೀತ - ಅನಂತ್ ಆರ್ಯನ್, ಸಹ ನಿರ್ದೇಶನ- ಶಿವಯೋಗಿ ಮೈಸೂರ್ ಮಠ್, ಸಾಹಿತ್ಯ-ಸಂಭಾಷಣ- ದೇವಪ್ಪ ಹಾಸನ್, ಕಲೆ-ಬಾಬುಖಾನ್, ಸಾಹಸ-ಹ್ಯಾರಿಸ್ ಜಾನಿ, ನೃತ್ಯ-ಪ್ರಸಾದ್, ನಿರ್ಮಾಣ ಮೇಲ್ವಿಚಾರಣೆ - ಎಂಬಿ. ಗೌಡ, ನಿರ್ವಹಣೆ - ಅನಿಲ್ ಕುಮಾರ್, ತಾರಾಗಣದಲ್ಲಿ ನಾಗಕಿರಣ್, ರೂಪಶ್ರೀ, ದಿಶಾಪೂವಯ್ಯ, ಧರ್ಮ, ಗಣೇಶ್ ನಾಯ್ಡು, ಶಂಖನಾದ ಅಂಜನಪ್ಪ, ಮೋಹನ್ ಜುನೇಜ, ಜಯಲಕ್ಷ್ಮಿ, ವಿಕ್ರಂ ಉದಯ್‌ಕುಮಾರ್, ರವೀಂದ್ರನಾಥ, ಎಂ.ಎಸ್. ಉಮೇಶ್, ಸಿದ್ಧಾರ್ಥ, ಎಂ.ಬಿ.ಗೌಡ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed